ಅಡುಗೆಬಾಯಲ್ಲಿಟ್ಟರೆ ಕರಗುವಷ್ಟು ರುಚಿ; ಸೌತೆಕಾಯಿ ದೋಸೆ ಮಾಡುವ ಸುಲಭ ವಿಧಾನ ಇಲ್ಲಿದೆ..!
ಬೇಸಿಗೆ ದಿನಗಳಲ್ಲಿ ದೇಹವನ್ನು ತಂಪಾಗಿಡುವ ಸೌತೆಕಾಯಿಯಿಂದ ತಯಾರಿಸುವ ಈ ದೋಸೆ ರುಚಿಯಲ್ಲೂ ವಿಶೇಷ. ಅಕ್ಕಿ ಹಿಟ್ಟಿನೊಂದಿಗೆ ಸೌತೆಕಾಯಿ, ತೆಂಗಿನಕಾಯಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಮಾಡುವ ಈ ದೋಸೆ ತಯಾರಿಸಲು ಸುಲಭವಾಗಿದ್ದು, ಬೆಳಗಿನ ಉಪಾಹಾರಕ್ಕೆ ಅಥವಾ ಸಂಜೆ ತಿಂಡಿಗೆ ಸೂಕ್ತವಾಗಿದೆ.