ವಿಶೇಷಕಬ್ಬನ್ ರೀಡ್ಸ್: ಪ್ರಕೃತಿ ಮಡಿಲಲ್ಲಿ ಪುಸ್ತಕ ಪ್ರೇಮಿಗಳು; ಬನ್ನಿ, ಇಷ್ಟವಾದದ್ದನ್ನು ಒಟ್ಟಿಗೆ ಕೂತು ಓದೋಣ!
ವೀಕೆಂಡ್ ಬಂದರೆ ಸಾಕು, ಕೆಫೆಗಳು ಮತ್ತು ಬಾರ್, ಕ್ಲಬ್ ಪಬ್ ಗಳಿಗೆ ಯುವಕ- ಯುವತಿಯರು ಲಗ್ಗೆ ಇಡುತ್ತಾರೆ, ಆದರೆ ಇಲ್ಲೊಂದು ಯುವ ಜೋಡಿ ಜನರಲ್ಲಿ ಪುಸ್ತಕ ಓದುವ ಪ್ರೇಮ ಹೆಚ್ಚಿಸುವ ಕೆಲಸ ಮಾಡುತ್ತಿದೆ.