Cubbon Park police station

ವ್ಯಾಪಾರ ಮಾತುಕತೆಗೆ ಕರೆಸಿ 34 ವರ್ಷದ ಉದ್ಯಮಿ ಮಹಿಳೆ ಮೇಲೆ ಅತ್ಯಾಚಾರ: ದೂರು ದಾಖಲು
ರಾಜ್ಯ

ವ್ಯಾಪಾರ ಮಾತುಕತೆಗೆ ಕರೆಸಿ 34 ವರ್ಷದ ಉದ್ಯಮಿ ಮಹಿಳೆ ಮೇಲೆ ಅತ್ಯಾಚಾರ: ದೂರು ದಾಖಲು

ನಗರದ 34 ವರ್ಷದ ಉದ್ಯಮಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚೆನ್ನೈ ಮೂಲದ 52 ವರ್ಷದ ವ್ಯಕ್ತಿಯ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಪೋಸ್ಟ್ ಕಾರ್ಡ್ ಡಾಟ್ ಕಾಮ್ ವೆಬ್ ಸೈಟ್ ವಿರುದ್ಧ ನಟ ಪ್ರಕಾಶ್ ರೈದೂರು ದಾಖಲು
ರಾಜ್ಯ

ಪೋಸ್ಟ್ ಕಾರ್ಡ್ ಡಾಟ್ ಕಾಮ್ ವೆಬ್ ಸೈಟ್ ವಿರುದ್ಧ ನಟ ಪ್ರಕಾಶ್ ರೈದೂರು ದಾಖಲು

ತಮ್ಮ ವಿರುದ್ಧ ಪೋಸ್ಟ್ ಕಾರ್ಡ್.ಕಾಮ್ ’ ವೆಬ್‌ಸೈಟ್‌ ನಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು...

ಎಂಜಿ ರಸ್ತೆ ಸ್ಕೈವಾಕ್ ಕಾಮಗಾರಿಯಿಂದ ಹಿಂದೆ ಸರಿದ ಬಿಬಿಎಂಪಿ, ಬೆಂಗಳೂರು ನಾಗರಿಕರಿಗೆ ಸಂದ ಜಯ
ರಾಜ್ಯ

ಎಂಜಿ ರಸ್ತೆ ಸ್ಕೈವಾಕ್ ಕಾಮಗಾರಿಯಿಂದ ಹಿಂದೆ ಸರಿದ ಬಿಬಿಎಂಪಿ, ಬೆಂಗಳೂರು ನಾಗರಿಕರಿಗೆ ಸಂದ ಜಯ

ಬೆಂಗಳೂರು ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೇಶಿಸಿದ್ದ ಸ್ಕೈವಾಕ್ ಕಾಮಗಾರಿಯನ್ನು ನಾಗರಿಕರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ.