CSK vs DC

IPL 2026: ಅಂಪೈರ್ ಜೊತೆಗೆ ವಾಗ್ವಾ; ನಿತೀಶ್ ರಾಣಾಗೆ ದಂಡ; CSK ನಾಯಕ ರುತುರಾಜ್ ಗಾಯಕ್ವಾಡ್ಗೂ ಸಂಕಷ್ಟ!
IPL 2026ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ಗೆಲುವು ಸಾಧಿಸಿತು. ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 115 ರನ್ ಗಳಿಸುವ ಮೂಲಕ ಚೆನ್ನೈ ತಂಡಕ್ಕೆ ನೆರವಾದರು.

IPL ಇತಿಹಾಸದಲ್ಲೇ ಅತಿಕಳಪೆ ದಾಖಲೆ ಬರೆದ ಬೆಸ್ಟ್ ಫಿನಿಷರ್ MS Dhoni; ಬಿಟ್ಟು ಹೋಗಲಿ ಎಂದ CSK ಫ್ಯಾನ್ಸ್, Video!
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2025ರ 17ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ (CSK)ಗೆ ಮತ್ತೊಂದು ನಿರಾಶೆಯನ್ನುಂಟು ಮಾಡಿತು.

