CSK fans
IPL 2026: ನಾಯಕ ರುತುರಾಜ್ ಗಾಯಕ್ವಾಡ್ ವಿರುದ್ಧ ಮುಗಿಬಿದ್ದ CSK ಅಭಿಮಾನಿಗಳು; ಬೆಂಬಲಕ್ಕೆ ನಿಂತ ಆರ್ ಅಶ್ವಿನ್!
ಈ ಆವೃತ್ತಿಯಲ್ಲಿ ರುತುರಾಜ್ ಅತ್ಯುತ್ತಮ ಪ್ರದರ್ಶನ ನೀಡಲಿಲ್ಲ. ಸಿಎಸ್‌ಕೆ ನಾಯಕ 123.44 ಸ್ಟ್ರೈಕ್ ರೇಟ್ ಮತ್ತು 28.08ರ ಸರಾಸರಿಯಲ್ಲಿ 337 ರನ್‌ಗಳೊಂದಿಗೆ ಆವೃತ್ತಿಯನ್ನು ಮುಗಿಸಿದರು.
CSK ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ವಿಸಿಲ್ ಪೋಡು' ಸಂಭ್ರಮಾಚರಣೆ; ಇಶಾನ್ ಕಿಶನ್ ಬೆಂಬಲಕ್ಕೆ ನಿಂತ ಆರ್ ಅಶ್ವಿನ್!
ಮುಂದಿನ ಆವೃತ್ತಿಯಲ್ಲಿ ಚೆನ್ನೈ ಆಟಗಾರರು ಮತ್ತು ಬೆಂಬಲಿಗರು ಹೈದರಾಬಾದ್‌ನಲ್ಲಿ SRH ಅನ್ನು ಸೋಲಿಸಿ ಅದೇ ರೀತಿಯಲ್ಲಿ ಆಚರಿಸುವ ಮೂಲಕ ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎಂದು ಅಶ್ವಿನ್ ಸಲಹೆ ನೀಡಿದರು.

'ಪ್ಲೀಸ್ ನಾಳೆ ಒಂದಿನ ಗೆಲ್ರಪ್ಪಾ..': RCB ಬೆನ್ನು ಬಿದ್ದ CSK ಫ್ಯಾನ್ಸ್! ಬೆಂಗಳೂರು ಗೆಲುವು ಚೆನ್ನೈಗೇಕೆ ಮುಖ್ಯ?
ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆದ್ದರೆ ಚೆನ್ನೈ ತಂಡದ ಪ್ಲೇಆಫ್ ಕನಸು ಜೀವಂತವಾಗಿರುತ್ತವೆ ಅಥವಾ ಉತ್ತಮ ಸ್ಥಾನ ಪಡೆಯಲು ಸಹಾಯವಾಗುತ್ತದೆ.

Dhoni Dhoni ಸಾಕಾಯ್ತು: ಈ ವರ್ಷವೇ ಬಿಟ್ಟು ಹೋದರೆ ಒಳ್ಳೆದು... ಇನ್ನೆಷ್ಟು ವರ್ಷ ಮುಠಾಳರಾಗಬೇಕು; CSK ಫ್ಯಾನ್ಸ್ ಆಕ್ರೋಶ, Video!
ಇಷ್ಟು ದಿನ ಧೋನಿಯನ್ನು ತಲೆ ಮೇಲೆ ಕೂರಿಸಿಕೊಂಡು ಸುತ್ತುತ್ತಿದ್ದ ಅಭಿಮಾನಿಗಳು ಇದೀಗ ಧೋನಿ ತಂಡ ಬಿಟ್ಟು ಹೋದರೆ ಸಾಕಪ್ಪ ಅನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಈ ವಿಡಿಯೋಗಳೇ ಸಾಕ್ಷಿಯಂತಿದೆ.

ಎಂಎಸ್ ಧೋನಿ ಮೇಲಿನ ಕ್ರೇಜ್‌ನಿಂದ CSK ಗೆ ಹಾನಿ?: 'ಆಂತರಿಕವಾಗಿ, ಬಹಳಷ್ಟು ಜನರು...'; ಅಂಬಟಿ ರಾಯುಡು
2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 43 ವರ್ಷದ ಧೋನಿ, ಐಪಿಎಲ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಕಳೆದ ವರ್ಷ ನಾಯಕತ್ವವನ್ನು ತ್ಯಜಿಸಿದರು.

IPL 2025: ರಚಿನ್ ರವೀಂದ್ರ ಬಗ್ಗೆ ತೀರಾ ಕೆಳಮಟ್ಟಕ್ಕಿಳಿದ ಧೋನಿ ಅಭಿಮಾನಿಗಳು; ಗೆಲುವಿನ ರೂವಾರಿಯನ್ನು ಹೀಯಾಳಿಸಿದ MSD Fans!
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆರಂಭಿಕ ಆಟಗಾರ ರಚಿನ್ ರವೀಂದ್ರ (Rachin Ravindra) ಅವರು ಚೆನ್ನೈನಲ್ಲಿ ಮೊದಲ ಬಾರಿಗೆ ಎಂಎಸ್ ಧೋನಿ ಅಭಿಮಾನಿಗಳ ಅಗಾಧ ಉತ್ಸಾಹವನ್ನು ಅನುಭವಿಸಿದರು.

ವಿಡಿಯೋ ವೈರಲ್: RCB ಬೆಂಬಲಿಗರಿಂದ ಸಿಎಸ್‌ಕೆ ಅಭಿಮಾನಿಗೆ ಕಿರುಕುಳ, ವ್ಯಾಪಕ ಟೀಕೆ
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ 2024ನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸಿಎಸ್‌ಕೆ ವಿರುದ್ಧ ಜಯ ಸಾಧಿಸಿದ್ದು, ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದೆ. ಆರ್‌ಸಿಬಿ ಬೆಂಬಲಿಗರು ತಮ್ಮ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಿಎಸ್‌ಕೆ ಅಭಿಮಾನಿಯೊಬ್ಬರನ್ನು ಕೆಣಕಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೆ ಗುರಿಯಾಗಿದೆ.

ಸಿಎಸ್‌ಕೆ ಅಭಿಮಾನಿಗಳಿಗೆ ಧನ್ಯವಾದ: 'ತಲಾ' ಬಿರುದು ನನಗೆ ಸಿಕ್ಕ ಅತಿದೊಡ್ಡ ಉಡುಗೊರೆ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 80 ರನ್ ಗಳಿಂದ ಗೆದ್ದು ಬೀಗಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

