ದೇಶಲಾಕ್ಡೌನ್ ನಂತರ 6 ತಿಂಗಳವರೆಗೆ ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆಯಾಗಲಿದೆ: ಸಮೀಕ್ಷೆ ವರದಿ
ಲಾಕ್ಡೌನ್ ನಂತರ ಆರು ತಿಂಗಳ ಕಾಲ ಸಾರ್ವಜನಿಕ ಸಾರಿಗೆಯ ಬಳಕೆಯ ಪ್ರಮಾಣದಲ್ಲಿ ಕುಸಿತ ಕಂಡುಬರಲಿದೆ. ಏಕೆಂದರೆ ಸಾರ್ವಜನಿಕರಿಗೆ ಗ 'ಆರೋಗ್ಯ ಸುರಕ್ಷತೆ' ಜನರಿಗೆ ಮೊದಲ ಆದ್ಯತೆಯಾಗಿರುತ್ತದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ(ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್) ಇತ್ತೀಚಿನ ವಿಶ್ಲೇಷಣೆ ಹೇಳಿದೆ.