ವಾಣಿಜ್ಯಸೂಕ್ಷ್ಮ ವಿಧಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಒತ್ತಾಯ; ಹೂಡಿಕೆದಾರರಿಗೆ ಶಾಂತವಾಗಿರಲು ಕ್ರಿಪ್ಟೋಕರೆನ್ಸಿ ಉದ್ಯಮ ಮನವಿ!
ವರ್ಚುವಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಉದ್ಯಮವು ಭಾರತದಲ್ಲಿ ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಹೂಡಿಕೆದಾರರಿಗೆ ಶಾಂತವಾಗಿರಲು ಮತ್ತು ಯಾವುದೇ ಆತುರದ ತೀರ್ಮಾನಗಳಿಗೆ ಹೋಗದಂತೆ ಕೇಳಿಕೊಂಡಿದೆ.