ದೇಶದ ಭೀಕರ ಕೋವಿಡ್ ಪರಿಸ್ಥಿತಿಯ ಮಧ್ಯೆ, ಆಮ್ಲಜನಕದ ಸಾಗಣೆಗೆ ಬಳಸಬೇಕಾದ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್ಗಳನ್ನು ಶನಿವಾರ ಸಿಂಗಾಪುರದಿಂದ ವಿಮಾನದಲ್ಲಿ ತರಲಾಗುತ್ತಿದೆ.