cryogenic engine

ಇಸ್ರೋ ಪ್ರಮುಖ ಮೈಲಿಗಲ್ಲು: ಮಾನವ ಸಹಿತ ಗಗನಯಾನಕ್ಕೆ ಕ್ರಯೋಜೆನಿಕ್ ಎಂಜಿನ್ ಸುರಕ್ಷಿತ!
ಇಸ್ರೋ ತನ್ನ ಸಿಇ20 ಕ್ರಯೋಜೆನಿಕ್ ಎಂಜಿನ್ನ ಮಾನವ ಹಾರಾಟಕ್ಕೆ ಸುರಕ್ಷಿತವಾಗಿದೆ ಎಂದು ಬಾಹ್ಯಾಕಾಶ ನೌಕೆ ಅಥವಾ ಉಡಾವಣಾ ವಾಹನದ ಪ್ರಮಾಣೀಕರಣ ಪಡೆದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

ಚಂದ್ರಯಾನ-3 ಮಿಷನ್ನಲ್ಲಿ ಇಸ್ರೋದ ಮತ್ತೊಂದು ಸಾಧನೆ: ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿ
ಚಂದ್ರಯಾನ-3 ಮಿಷನ್ ವಿಚಾರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಒಂದು ಹೆಜ್ಜೆ ಮುಂದಡಿಯಿಟ್ಟಿದ್ದು, ಯೋಜನೆಯ ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿಯಾಗಿದೆ.

