ಬಾಲಿವುಡ್ಶೋಗೆ ತಡವಾಗಿ ಬಂದಿದ್ದಕ್ಕೆ ಪ್ರೇಕ್ಷಕರ ಆಕ್ರೋಶ; ವೇದಿಕೆಯಲ್ಲೇ 'ಗಳಗಳನೆ' ಕಣ್ಣೀರಿಟ್ಟ ನೇಹಾ ಕಕ್ಕರ್! ವಿಡಿಯೋ
ರಾತ್ರಿ 7-30ಗೆ ಆಯೋಜಿಸಿದ್ದ ಶೋಗೆ ರಾತ್ರಿ 10 ಗಂಟೆಗೆ ಬಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು 'ಗೋ ಬ್ಯಾಕ್ ಗೋ ಬ್ಯಾಕ್ '' ಅಂತಾ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.