ರಾಜ್ಯಮಂಡ್ಯ ರೈತರ ಜೀವನಾಡಿ ಪಿಎಸ್ಎಸ್ ಕೆ ಆರಂಭಕ್ಕೆ ದಿನಗಣನೆ
ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಭಾಗದ ರೈತರ ಜೀವನಾಡಿ ಪಿಎಸ್ಎಸ್ ಕೆ ಪುನರ್ ಆರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಮೇ.೧೩ ರಂದು ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆಗಸ್ಟ್ ಮೊದಲ ವಾರ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.