ರಾಜ್ಯ15 ವರ್ಷಕ್ಕಿಂತ ಹಳೆಯ 10 ಸಾವಿರ ಸರ್ಕಾರಿ ವಾಹನಗಳು ರದ್ದಿಗೆ: ಹಂತ ಹಂತವಾಗಿ ಕ್ರಷರ್ ಗೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 15 ವರ್ಷ ಮೇಲ್ಪಟ್ಟ ಎಲ್ಲಾ ವಾಹನಗಳನ್ನು ರದ್ದುಗೊಳಿಸಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಕನಿಷ್ಠ 10,000 ವಾಹನಗಳು ರದ್ದಿಗೆ ಒಳಗಾಗಲಿವೆ.