ವಾಹನರಾಯಲ್ ಎನ್ಫೀಲ್ಡ್ ನಿಂದ ಹೊಸ ಕ್ರೂಸರ್ ಬೈಕ್ ಮೀಟಿಯೋರ್ 350 ಮಾರುಕಟ್ಟೆಗೆ
ಕೋವಿಡ್ ಸಾಂಕ್ರಾಮಿಕ ವ್ಯಾಪಿಸಿದ ನಂತರ ರಾಯಲ್ ಎನ್ಫೀಲ್ಡ್ ಆರಂಭಿಸಿರುವ ‘ಸರ್ವಿಸ್ ಆನ್ ವ್ಹೀಲ್’ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆಯ ಸಿಇಒ ವಿನೋದ್ ಕೆ ದಾಸರಿ ಹೇಳಿದ್ದಾರೆ.