ರಾಜ್ಯವಿರೋಧದ ನಡುವೆಯು ಬೆಂಗಳೂರಿನ ಸಿಆರ್'ಪಿಎಫ್ ಕೇಂದ್ರ ಉತ್ತರಪ್ರದೇಶಕ್ಕೆ ಸ್ಥಳಾಂತರ
ಸಿಲಿಕಾನ್ ಸಿಟಿಯ ಹೊರವಲಯದ ತರಳು ಗ್ರಾಮದಲ್ಲಿರುವ ಸಿಆರ್'ಪಿಎಫ್'ನ ಎರಡು ದೊಡ್ಡ ತರಬೇತಿ ಕೇಂದ್ರಗಳನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ತವರು ಜಿಲ್ಲೆಯಾಗಿರುವ ಉತ್ತರ ಪ್ರದೇಶದ ಚಾಂದೌಲಿಗೆ ಶೀಘ್ರಗತಿಯಲ್ಲಿ ಸ್ಥಳಾಂತರ ಮಾಡುವಂತೆ...