ದೇಶದೇಶದಲ್ಲಿ ಕೋಟ್ಯಂತರ ಜನ ಕುಡಿಯುತ್ತಾರೆ, ಅವರು ಸಾಯಬೇಕೇ?: ನಿತೀಶ್ ಕುಮಾರ್ಗೆ ಸುಶೀಲ್ ಮೋದಿ ಪ್ರಶ್ನೆ
ದೇಶದಲ್ಲಿ ಕೋಟ್ಯಂತರ ಜನ ಮದ್ಯ ಸೇವಿಸುತ್ತಾರೆ, ಅವರೆಲ್ಲರೂ ಸಾಯಬೇಕೇ? ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರುವಾರ ಪ್ರಶ್ನಿಸಿದ್ದಾರೆ.