ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 101 ಹೆಕ್ಟೇರ್ ಭತ್ತ, 9 ಹೆಕ್ಟೇರ್ ಜೋಳ ಹಾಗೂ 2 ಹೆಕ್ಟೇರ್ ಇತರೆ ಬೆಳೆ ಸೇರಿದಂತೆ 112 ಹೆಕ್ಟೇರ್ ಪ್ರದೇಶದ ಬೆಳೆಗಳು ನಾಶಗೊಂಡಿವೆ.