ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ 2018: ಪೆನಾಲ್ಟಿ ಶೂಟೌಟ್ ನಲ್ಲಿ ರಷ್ಯಾ ಮಣಿಸಿದ ಕ್ರೊವೇಷಿಯಾ ಸೆಮಿಫೈನಲ್ ಗೆ ಲಗ್ಗೆ
ತೀವ್ರ ಕುತೂಹಲ ಕೆರಳಿಸಿದ್ದ ಫೀಫಾ ವಿಶ್ವಕಪ್ ನ ಕ್ವಾರ್ಟರ್ ಫೈನಲ್ಸ್ ನ ರಷ್ಯಾ ಮತ್ತು ಕ್ರೊವೇಷಿಯಾ ವಿರುದ್ಧದ ಪಂದ್ಯದಲ್ಲಿ ಅತಿಥೇಯ ರಷ್ಯಾ ತಂಡವನ್ನು ಕ್ರೊವೇಷಿಯಾ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.