ದೇಶದೇಶದ ಆರ್ಥಿಕತೆಯನ್ನು ಎತ್ತರಿಸುವ ಸುವರ್ಣ ಅವಕಾಶವನ್ನು ಮೋದಿ ಕಳೆದುಕೊಂಡರು: ಯಶವಂತ್ ಸಿನ್ಹಾ
ನೋಟ್ ಅಮಾನ್ಯತೆ ಅತ್ಯಂತ ದೊಡ್ಡ ಬ್ಯಾಂಕ್ ಹಗರಣವಾಗಿದ್ದು, ಆರ್ ಬಿಐ ಸ್ವಾಯತ್ತತೆ ತೀವ್ರ ಅಪಾಯದಲ್ಲಿದೆ. ಜಿಡಿಪಿ ಸಂಖ್ಯೆಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ ಸಿನ್ಹಾ ತಮ್ಮ ಹೊಸ ಪುಸ್ತಕದಲ್ಲಿ ಹೇಳಿದ್ದಾರೆ.