ರಾಜ್ಯಕೊರೋನಾ ಎಫೆಕ್ಟ್: ಭರ್ತಿಯಾಗದ 20,000 ಹುದ್ದೆ, ಸಿಬ್ಬಂದಿಗಳ ಕೊರತೆಯಿಂದ ರಾಜ್ಯ ಪೊಲೀಸ್ ಇಲಾಖೆ ದುರ್ಬಲ?
ಕೊರೋನಾ ವೈರಸ್ ಪರಿಣಾಮ ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗಳನ್ನು ತಡೆಹಿಡಿಯಲಾಗಿದ್ದು, ಪರಿಣಾಮ ಹುದ್ದೆಗಳು ಭರ್ತಿಯಾಗದೆ ಸಿಬ್ಬಂದಿಗಳ ಕೊರತೆಯಿಂದಾಗಿ ರಾಜ್ಯ ಪೊಲೀಸ್ ಇಲಾಕೆ ದುರ್ಬಲಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.