ದೇಶಉತ್ತರ ಪ್ರದೇಶದಂತೆ ಬಿಹಾರದಲ್ಲೂ ಪೊಲೀಸ್ ಬಂದೂಕು ಗರ್ಜನೆ: ಇಬ್ಬರು ಕ್ರಿಮಿನಲ್ಗಳ ಹತ್ಯೆ, ಓರ್ವ ಶರಣು
ದರೋಡೆ ಮಾಡುವ ಉದ್ದೇಶದಿಂದ 8 ರಿಂದ 10 ಮಂದಿ ದುಷ್ಕರ್ಮಿಗಳು ಹಿಂದೂನಿ ಗ್ರಾಮಕ್ಕೆ ಬಂದಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಅಪರಾಧಿಗಳನ್ನು ಬಂಧಿಸಲು ತಕ್ಷಣವೇ ಪೊಲೀಸ್ ತಂಡವೊಂದು ಹಿಂದೂನಿಗೆ ತಲುಪಿತು.