ಸನ್ ನೆಟ್ವರ್ಕ್ನ 33 ಸುದ್ದಿವಾಹಿನಿಗಳ ಪರವಾನಗಿ ರದ್ದು ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮಾರನ್ ಸಹೋದರರು ಪ್ರತಿತಂತ್ರ ಹಣೆದಿದ್ದಾರೆ. ದೇಶಾದ್ಯಂತ ಹಲವು ಮಾಧ್ಯಮ ಸಂಸ್ಥೆಗಳ ಮೇಲೂ ಅನೇಕ ಕ್ರಿಮಿನಲ್ ಆರೋಪಗಳಿವೆ...