ದೇಶಶ್ರೀರಾಮನೇ ಆದರೂ 100 ಪ್ರತಿಶತ ಅಪರಾಧ ಮುಕ್ತ ಸಮಾಜದ ಭರವಸೆ ನೀಡಲು ಸಾಧ್ಯವಿಲ್ಲ: ಯುಪಿ ಸಚಿವ
ಅತ್ಯಂತ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಯಾವುದೇ ರಾಜ್ಯವನ್ನು ಶೇಕಡಾ 100 ರಷ್ಟು ಅಪರಾಧ ಮುಕ್ತಗೊಳಿಸುವುದು ಅಸಾಧ್ಯ ಎನ್ನುವ ಮೂಲಕ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವರೊಬ್ಬರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.