Cricket Player

BCCIಗೆ ಗಾಯದ ಸಮಸ್ಯೆಗಳ ತಲೆನೋವು: ಒಂದು ವರ್ಷದಲ್ಲಿ 32 ಪ್ರಮುಖ ಆಟಗಾರರಿಗೆ ಚಿಕಿತ್ಸೆ; ಬಜೆಟ್ ₹127 ಕೋಟಿಗೆ ಏರಿಕೆ!
ಕ್ರಿಕೆಟ್

BCCIಗೆ ಗಾಯದ ಸಮಸ್ಯೆಗಳ ತಲೆನೋವು: ಒಂದು ವರ್ಷದಲ್ಲಿ 32 ಪ್ರಮುಖ ಆಟಗಾರರಿಗೆ ಚಿಕಿತ್ಸೆ; ಬಜೆಟ್ ₹127 ಕೋಟಿಗೆ ಏರಿಕೆ!

ಕುತೂಹಲಕಾರಿ ಸಂಗತಿಯೆಂದರೆ, ಕಳೆದ 20 ತಿಂಗಳುಗಳಲ್ಲಿ CoEನಲ್ಲಿ ಒಟ್ಟು 68 ಆಟಗಾರರಿಗೆ (ಪುರುಷ ಮತ್ತು ಮಹಿಳಾ ಆಟಗಾರರು) ಚಿಕಿತ್ಸೆ ನೀಡಲಾಗಿದೆ ಮತ್ತು ಇವರಲ್ಲಿ ಹೆಚ್ಚಿನವರಿಗೆ soft-tissue ಗಾಯಗಳಾಗಿವೆ.

ದೊಡ್ಡ ಎಡವಟ್ಟು ಮಾಡಿದ ತೆಲುಗು ನಟ ರಾಮ್ ಚರಣ್; ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕ್ಷಮೆಯಾಚನೆ!
ಕ್ರಿಕೆಟ್

ದೊಡ್ಡ ಎಡವಟ್ಟು ಮಾಡಿದ ತೆಲುಗು ನಟ ರಾಮ್ ಚರಣ್; ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕ್ಷಮೆಯಾಚನೆ!

ನಾನು ಭಾರತದ ವೇಗದ ಬೌಲರ್ ಅನ್ನು ಗೌರವಿಸುತ್ತೇನೆ ಮತ್ತು ಅವರ ಆಟದ ದೊಡ್ಡ ಅಭಿಮಾನಿ ಎಂದು ಹೇಳಿದರು.

ಏಳು ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
ಕ್ರಿಕೆಟ್

ಏಳು ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಅವರ ಪತ್ನಿ ಕೈಲಿಗೆ ವಿಚ್ಚೇದನ ನೀಡಿದ್ದು, ಏಳು ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.