ದೇಶಇಂದು ಕೋವಿಡ್ ವ್ಯಾಕ್ಸಿನೇಷನ್ ಮತ್ತು ಕ್ರಿಕೆಟ್ ಪಿಚ್ ಗೆ ಅತ್ಯಂತ ಮಹತ್ವದ ದಿನ: ಪ್ರಧಾನಿ ಮೋದಿ
ಸೋಮವಾರ ಮತ್ತೊಮ್ಮೆ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಡೋಸ್ ಕೋವಿಡ್ -19 ಲಸಿಕೆ ನೀಡಿದ ಆಡಳಿತವನ್ನು ಮತ್ತು ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ...