ಕ್ರಿಕೆಟ್ಬಾಕ್ಸಿಂಗ್ ಡೇ ಟೆಸ್ಟ್: ಆಸಿಸ್ ತಂಡಕ್ಕೆ 7 ವರ್ಷದ 'ಮಾಂತ್ರಿಕ ಪೋರ'ನ ಸೇರ್ಪಡೆ
ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ (3ನೇ ಪಂದ್ಯ)ಕ್ಕೆ ಆಸಿಸ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆಯಾಗಿದ್ದು, 7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾನೆ.