ಕ್ರಿಕೆಟ್ದೃಷ್ಟಿ ವಿಶೇಷಚೇತನ ಕ್ರಿಕೆಟಿಗರಿಗೆ ಬೆಂಗಳೂರಿನಲ್ಲಿ ವಿಶೇಷ ಕ್ರೀಡಾಂಗಣ ನಿರ್ಮಾಣ ಶೀಘ್ರ
ದೃಷ್ಟಿ ವಿಶೇಷಚೇತನ ಕ್ರಿಕೆಟಿಗರಿಗಾಗಿ ಮೀಸಲಾದ ಕ್ರೀಡಾ ತರಬೇತಿ ಸಂಕೀರ್ಣವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದ್ದು ಇದು ಅವರು ವೃತ್ತಿಪರ ಆಟಗಾರರಾಗಿ ಬೆಳೆಯಲುಅನುವು ಮಾಡಿಕೊಡುತ್ತದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಹೇಳಿದೆ.