Cricker

ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!
ಕ್ರಿಕೆಟ್

ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 165 ರನ್‌ಗಳಿಂದ ಗೆದ್ದುಕೊಂಡಿದೆ. ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಆಟಗಾರರ ನಡುವೆ ಅನೇಕ ಕುತೂಹಲಕಾರಿ ಘಟನೆಗಳು ನಡೆದವು. ಭಾರತದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಗೇಮ್ ಪ್ಲಾನ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

2ನೇ ಏಕದಿನ: ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ, ಸರಣಿ 1-1 ಸಮಬಲ!
ಕ್ರಿಕೆಟ್

2ನೇ ಏಕದಿನ: ಭಾರತವನ್ನು 8 ವಿಕೆಟ್‌ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ, ಸರಣಿ 1-1 ಸಮಬಲ!

ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಫ್ರಿಕಾವನ್ನು ಸೋಲಿಸಿತ್ತು. ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆಯಾಗಿತ್ತು.

IPL 2023: ಸಾಲ್ಟ್ ಸ್ಫೋಟಕ ಬ್ಯಾಟಿಂಗ್; RCB ವಿರುದ್ಧ ಡೆಲ್ಲಿಗೆ 7 ವಿಕೆಟ್ ಗಳ ಜಯ
ಕ್ರಿಕೆಟ್

IPL 2023: ಸಾಲ್ಟ್ ಸ್ಫೋಟಕ ಬ್ಯಾಟಿಂಗ್; RCB ವಿರುದ್ಧ ಡೆಲ್ಲಿಗೆ 7 ವಿಕೆಟ್ ಗಳ ಜಯ

ಐಪಿಎಲ್ 2023ರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ದೆಹಲಿ ತಂಡ 7 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.

ಎಂಎಸ್ ಧೋನಿ ಅದ್ಭುತ ಪ್ರತಿಭೆ, ಇಷ್ಟು ಬೇಗ ನಿವೃತ್ತಿಗೆ ತಳ್ಳಬೇಡಿ: ನಾಸೀರ್ ಹುಸೇನ್
ಕ್ರಿಕೆಟ್

ಎಂಎಸ್ ಧೋನಿ ಅದ್ಭುತ ಪ್ರತಿಭೆ, ಇಷ್ಟು ಬೇಗ ನಿವೃತ್ತಿಗೆ ತಳ್ಳಬೇಡಿ: ನಾಸೀರ್ ಹುಸೇನ್

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಪ್ರತಿಭೆ, ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದಾರೆ.

ಬಾಲಿವುಡ್ ಗಾಯಕಿ ಕನಿಕಾ ತಂಗಿದ್ದ ಹೊಟೇಲ್‌ನಲ್ಲೇ ವಾಸ್ತವ್ಯ ಹೂಡಿದ್ದ ಆಫ್ರಿಕಾ ತಂಡಕ್ಕೆ ಆತಂಕ ಶುರು!
ಕ್ರೀಡೆ

ಬಾಲಿವುಡ್ ಗಾಯಕಿ ಕನಿಕಾ ತಂಗಿದ್ದ ಹೊಟೇಲ್‌ನಲ್ಲೇ ವಾಸ್ತವ್ಯ ಹೂಡಿದ್ದ ಆಫ್ರಿಕಾ ತಂಡಕ್ಕೆ ಆತಂಕ ಶುರು!

ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಬೇಜವಾಬ್ದಾರಿಯಿಂದ ಕೇಂದ್ರ ಸಚಿವರು ಮತ್ತು ಸಂಸದರು ಆತಂಕಕ್ಕೀಡಾಗುವಂತೆ ಮಾಡಿತ್ತು. ಆದರೆ ಇದೀಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಸಹ ಚಿಂತೆಗೀಡಾಗಿದ್ದಾರೆ.