ರಾಜ್ಯಕಾಂಗ್ರೆಸ್ ಶಾಸಕನಿಂದ ಹೊಸ ಕಾರಿಗೆ ಸ್ಮಶಾನದಲ್ಲಿ ಪೂಜೆ, ಪಕ್ಷವನ್ನು ಅಧಿಕಾರಕ್ಕೆ ತರಲು ಮಿಷನ್ 2023, ಕಾರಿನ ನಂಬರ್ 2023!
ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಮಿಷನ್ 2023ನ್ನು ಆರಂಭಿಸಲಾಗಿದೆ. ಕಾರ್ಯಕರ್ತರು ಪಕ್ಷದ ನಾಯಕರಿಗೆ ಪದೇ ಪದೇ ನೆನಪು ಮಾಡುವ ದೃಷ್ಠಿಯಿಂದಲೇ ತಮ್ಮ ಕಾರಿನ ಸಂಖ್ಯೆಯನ್ನು 2023 ಇಡಲಾಗಿದೆ.