ಅಂಕಣಗಳುCredit Rating: ಭಾರತದ ಮೇಲೆ ನಿಯಂತ್ರಣ ಸಾಧಿಸಲು ಹವಣಿಸುವ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಬೇಕಿದೆ! (ಹಣಕ್ಲಾಸು)
ಜಾಗತಿಕವಾಗಿ 80 ಪ್ರತಿಶತ ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿರುವ ಮೂಡಿಸ್, ಸ್ಟ್ಯಾಂಡರ್ಡ್ ಅಂಡ್ ಪೂರ್ಸ್ ಮತ್ತು fitch ಎನ್ನುವ ಮೂರು ಸಂಸ್ಥೆಗಳು ಅಮೆರಿಕಾದ ಪಾರುಪತ್ಯದಲ್ಲಿವೆ. (ಹಣಕ್ಲಾಸು-423)