ಕ್ರಿಕೆಟ್ಮಗಳ ಜೊತೆ ಮಗುವಾದ ಧೋನಿ: ಅಪ್ಪ-ಮಗಳ ಅಂಬೆಗಾಲಿನ ಆಟದ ವಿಡಿಯೋ ವೈರಲ್
ಮೈದಾನದಲ್ಲಿ ಎಂತಹುದ್ದೇ ಪರಿಸ್ಥಿತಿ ಇದ್ದರೂ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಕೂಲ್ ಆಗಿಯೇ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಟೀಂ ಇಂಡಿಯಾ ಆಟಗಾರ ಮನೆಯಲ್ಲಿಯೂ ಕೂಲ್ ಆಗಿರುತ್ತಾರೆಂಬುದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ...