crashed

West Asia conflict: ಇರಾಕ್‌ನಲ್ಲಿ ಅಮೆರಿಕಾದ KC-135 ಇಂಧನ ವಿಮಾನ ಪತನ; ನಾಲ್ವರು ಸಿಬ್ಬಂದಿ ಸಾವು
ಪಶ್ಚಿಮ ಇರಾಕ್‌ನಲ್ಲಿ ಅಪಘಾತಕ್ಕೀಡಾದ ಯುಎಸ್ ಮಿಲಿಟರಿ ಕೆಸಿ -135 ಇಂಧನ ತುಂಬುವ ವಿಮಾನದಲ್ಲಿದ್ದ ಆರು ಸಿಬ್ಬಂದಿಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕನ್ ಮಿಲಿಟರಿ ಯುಎಸ್ ಸೆಂಟ್ರಲ್ ಕಮಾಂಡ್ ಘೋಷಿಸಿದೆ.

ಅರುಣಾಚಲ ಪ್ರದೇಶ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನ, ಪೈಲಟ್ ದುರ್ಮರಣ
ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಕ್ಕೀಡಾಗಿ ಓರ್ವ ಪೈಲಟ್ ದುರ್ಮರಣ ಹೊಂದಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ಇಂದು ನಡೆದಿದೆ.

ಅರೆಬಿಯನ್ ಸಮುದ್ರದಲ್ಲಿ ಮಿಗ್-29 ಕೆ ದುರಂತ: ಭಾರತೀಯ ನೌಕಪಡೆಯಿಂದ ಕೆಲವು ಭಗ್ನಾವಶೇಷಗಳ ಪತ್ತೆ
ಮೂರು ದಿನಗಳ ಹಿಂದೆ ಗೋವಾ ಕರಾವಳಿಯ ಅರಬೀಯನ್ ಸಮುದ್ರದಲ್ಲಿ ಅಪಘಾತಕ್ಕೀಡಾಗಿರುವ ಮಿಗ್ -29 ಕೆ ವಿಮಾನದ ಕೆಲವು ಭಗ್ನಾವಶೇಷಗಳನ್ನು ಭಾರತೀಯ ನೌಕಪಡೆ ವಶಪಡಿಸಿಕೊಂಡಿರುವುದಾಗಿ ವಕ್ತಾರರೊಬ್ಬರು ಭಾನುವಾರ ತಿಳಿಸಿದ್ದು, ನಾಪತ್ತೆಯಾಗಿರುವ ಪೈಲಟ್ ನಿಶಾಂತ್ ಸಿಂಗ್ ಗಾಗಿ ಹಡಗುಗಳು ಹಾಗೂ ವಿಮಾನಗಳು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿರುವುದಾಗಿ ಹೇಳಿದ್ದಾರೆ.

ಇಸ್ತಾನ್‌ಬುಲ್ ನಲ್ಲಿ ಹೆಲಿಕಾಪ್ಟರ್ ಪತನ: 5 ಸಾವು
ಇಸ್ತಾನ್‌ಬುಲ್ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ವೊಂದು ದೂರದರ್ಶನ ಟವರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತನಗೊಂಡಿದ್ದು ಐವರು...

ನಾಪತ್ತೆಯಾಗಿದ್ದ ಈಜಿಪ್ಟ್ ವಿಮಾನ ಪತನ, 66 ಮಂದಿ ಸಾವು
ನಾಪತ್ತೆಯಾಗಿದ್ದ ಈಜಿಪ್ಟ್ ಏರ್ ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ...

ಹೊಸ ವರ್ಷದ ಮುನ್ನಾದಿನ ವಾಟ್ಸ್ ಆಪ್ ಗೆ ಭಾರೀ ಟ್ರ್ಯಾಫಿಕ್
ಹೊಸವರ್ಷಕ್ಕೆ ವಾಟ್ಸ್ ಆಪ್ ಮೂಲಕ ಬಂಧು ಮಿತ್ರರಿಗೆ ಸಂದೇಶ ಕಳುಹಿಸಲಾಗಲಿಲ್ಲ ಅಂತ ಗೊಣಗಿಕೊಂಡವರಲ್ಲಿ...

ವಿಮಾನ ದುರಂತ: 224 ಮಂದಿ ಸಾವು
ರಷ್ಯಾದ ನಾಗರಿಕ ವಿಮಾನವೊಂದು ಈಜಿಪ್ಟ್ ನ ಸಿನಾಯ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿದ್ದು,ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 224 ಮಂದಿ...ಮೃತಪಟ್ಟಿದ್ದಾರೆ. ವಿಮಾನವನ್ನು ತಾನು

ಮನೆಗೆ ಡಿಕ್ಕಿಹೊಡೆದ ವಿಮಾನ: ಮೂವರ ಸಾವು
ಸಣ್ಣ ಗಾತ್ರದ ವಿಮಾನವೊಂದು ಮನೆಗಳಿಗೆ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದಿದೆ

ಬುಧ ಗ್ರಹದ ಅಧ್ಯಯನಕ್ಕೆ ತೆರಳಿದ್ದ ನಾಸಾದ ಉಪಗ್ರಹ ಪತನ
ಬುಧ ಗ್ರಹದ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾಯಿಸಿದ್ದ ಮೆಸ್ಸೆಂಜರ್ ಉಪಗ್ರಹ ಸ್ಫೋಟಗೊಂಡಿದೆ.

