ದೇಶಯುದ್ಧ ವಿಮಾನ ಅಪಘಾತ ತಡೆಗೆ ಐವಿಎಚ್ಎಂ ತಂತ್ರಜ್ಞಾನ: ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್
ಭಾರತೀಯ ವಾಯುಪಡೆ (ಐಎಎಫ್) ಯುದ್ಧ ವಿಮಾನಗಳು ತಾಂತ್ರಿಕ ತೊಂದರೆಗಳಿಂದ ಪತನಗೊಳ್ಳುವುದನ್ನು ತಡೆಯಲು ಸಮಗ್ರ ವಾಹನ ಆರೋಗ್ಯ ನಿರ್ವಹಣೆ (ಐವಿಎಚ್ಎಂ) ನೆರವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಪ್ರತಿಪಾದಿಸಿದ್ದಾರೆ.