ವಿದೇಶಟ್ರಂಪ್, ಮೋದಿ..: ಜಾಗತಿಕವಾಗಿ ಬಲಪಂಥೀಯ ನಾಯಕರು ಬಲಿಷ್ಠರಾಗುತ್ತಿರುವುದಕ್ಕೆ ಲಿಬರಲ್ ಗಳಿಗೆ ಉರಿ- ಇಟಾಲಿ ಪ್ರಧಾನಿ Giorgia Meloni
ಲಿಬರಲ್ ಗಳಿಗೆ ಬಲಪಂಥೀಯ ನಾಯಕರು ಬಲಿಷ್ಠವಾಗುತ್ತಿರುವುದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹತಾಶರಾಗುತ್ತಿದ್ದಾರೆ. ಪ್ರಮುಖವಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಇದು ಹೆಚ್ಚಾಗತೊಡಗಿದೆ ಎಂದು ಮೆಲೋನಿ ಹೇಳಿದ್ದಾರೆ.