ದೇಶಪ್ರಿಯಾಂಕಾ ಮಿದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ; RSS ಸೇರಿ, ಗೋಮೂತ್ರ ಸೇವಿಸುವುದು ಉತ್ತಮ: ಅನುರಾಗ್ ಠಾಕೂರ್
ಗಂಭೀರ ವಿಷಯಗಳ ಬಗ್ಗೆ ಮಾತನಾಡುವಾಗ ಅವರು ಮುಗ್ಧ ಮುಖಭಾವ ತೋರುವುದು, ಜನರನ್ನು ದಾರಿ ತಪ್ಪಿಸುವುದು, ಮಂದಹಾಸ ಬೀರುವುದು. ಸ್ಪೀಕರ್ ಕೂಡ ನಗುವಂತೆ ಕೇಳಿಕೊಳ್ಳುವುದು ಹೀಗೆಲ್ಲಾ ಮಾಡುತ್ತಾರೆ.