ರಾಜ್ಯಮಲೈ ಮಹದೇಶ್ವರಬೆಟ್ಟ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ಸಾವು: ಹಸುವಿನ ಮೃತದೇಹಕ್ಕೆ ವಿಷಪ್ರಾಶನದ ಶಂಕೆ?
ಕಾಡಿನಲ್ಲಿ ಬಿಡುವ ಮೊದಲು ಹಸುವಿಗೆ ವಿಷಪ್ರಾಶನ ಮಾಡಿಸಿರಬಹುದೇ ಅಥವಾ ಸತ್ತ ಹಸುವನ್ನು ನೋಡಿದ ನಂತರ ದನದ ಮಾಲೀಕರು ಅದರ ದೇಹದ ಮೇಲೆ ವಿಷಪ್ರಾಶನ ಮಾಡಿರಬಹುದು, ಹೀಗಾಗಿ ಅದನ್ನು ಹುಲಿ ಮತ್ತು ಅದರ ಮರಿಗಳು ತಿಂದು ಸತ್ತಿರಬಹುದು.