ದೇಶ60 ವರ್ಷಕ್ಕೂ ಮೇಲ್ಪಟ್ಟವರಲ್ಲಿ 16 ವಾರ ನಂತರ ಸಿಂಗಲ್ ಡೋಸ್ ಕೋವಿಶೀಲ್ಡ್ ಪರಿಣಾಮಕಾರಿತ್ವ ಕ್ಷೀಣ-ಲಂಕಾ ಸಂಶೋಧಕರು
60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 16 ವಾರಗಳ ನಂತರ ಸಿಂಗಲ್ ಡೋಸ್ ಕೋವಿಶೀಲ್ಡ್ ಪರಿಣಾಮಕಾರಿತ್ವ ಕ್ಷೀಣಸಿದರೆ, ಇದೇ ಅವಧಿಯಲ್ಲಿ ಶೇ.93 ರಷ್ಟು ಯುವ ಜನಾಂಗದಲ್ಲಿ ಅತ್ಯುತ್ತಮ ರೀತಿಯ ಪ್ರತಿಕ್ರಿಯೆ ವಿಶ್ವವಿದ್ಯಾನಿಲಯವೊಂದರ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.