ದೇಶಕೋವಿಡ್-19 ಔಷಧ: ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತಿತರ 5 ರಾಜ್ಯಗಳಿಗೆ ರವಾನೆ
ಹೈದರಾಬಾದ್ ಮೂಲದ ಔಷಧಿ ತಯಾರಕ ಕಂಪನಿ ಹೆಟೆರೊ, ಕಂಡುಹಿಡಿದು ಪ್ರಯೋಗಕ್ಕೆ ಒಳಪಟ್ಟಿರುವ ಕೋವಿಡ್-19 ನಿಯಂತ್ರಣ ಔಷಧ 'ರೆಮ್ಡಿ ಸಿವಿರ್' ಮಾರಾಟಕ್ಕೆ ಅನುಮೋದನೆ ದೊರೆತಿದ್ದು,ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20 ಸಾವಿರ ಬಾಟಲಿಗಳನ್ನು ಕಳುಹಿಸಲಾಗುತ್ತಿದೆ.