ರಾಜ್ಯ9-12 ತರಗತಿ ಪ್ರಾರಂಭ: ಮೊದಲ ದಿನ ಶೇ.18.33 ವಿದ್ಯಾರ್ಥಿಗಳು ಹಾಜರು
ರಾಜ್ಯಾದ್ಯಂತ ಸೋಮವಾರದಿಂದ ಪ್ರೌಢಸಾಲೆ ಹಾಗೂ ಪಿಯು ಕಾಲೇಜುಗಳಲ್ಲಿ 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದು, ಮೊದಲ ದಿನವಾದ ಕಾರಣ ಮಕ್ಕಳ ಹಾಜರಾತಿ ಸಾಧಾರಣವಿದ್ದರೂ, ಶಾಲಾ-ಕಾಲೇಜುಗಳ ಆವರಣದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತ್ತು.