ದೇಶಕೋವಿಡ್ ಚಿಕಿತ್ಸೆಯ ಮಾರ್ಗಸೂಚಿಗಳಿಂದ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಟ್ಟ ಕೇಂದ್ರ
ಕೋವಿಡ್-19 ಚಿಕಿತ್ಸೆಯ ಕ್ಲಿನಿಕಲ್ ಗೈಡ್ ಲೈನ್ ಗಳನ್ನು ಸರ್ಕಾರ ಸೋಮವಾರ ಪರಿಷ್ಕರಿಸಿದೆ, ತೀವ್ರವಾದ ರೋಗ ಅಥವಾ ಸಾವಿನ ಸಾಧ್ಯತೆ ಕಡಿಮೆ ಮಾಡಲು ಪ್ರಯೋಜನಕಾರಿಯಲ್ಲ ಎಂದು ಕಂಡುಬಂದ ಕಾರಣ ಕೋವಿಡ್ ನಿಂದ ಚೇತರಿಸಿಕೊಂಡ ವ್ಯಕ್ತಿಗಳ ಪ್ಲಾಸ್ಮಾದ ಬಳಕೆಯನ್ನು ಮಾರ್ಗಸೂಚಿಯಿಂದ ಕೈಬಿಡಲಾಯಿತು.