ದೇಶ'ಕೋವಿಡ್ ಟೂಲ್ ಕಿಟ್' ತನಿಖೆ: ನೋಟಿಸ್ ನೀಡಲು ಟ್ವಿಟರ್ ಕಚೇರಿಗೆ ತೆರಳಿದ್ದ ದೆಹಲಿ ಪೊಲೀಸ್ ತಂಡ!
'ಕೋವಿಡ್ ಟೂಲ್ ಕಿಟ್' ಆರೋಪದ ತನಿಖೆಗೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾಗೆ ನೋಟಿಸ್ ನೀಡಲು ದೆಹಲಿ ಪೊಲೀಸ್ ವಿಶೇಷ ಘಟಕದ ಎರಡು ತಂಡಗಳು ಸೋಮವಾರ ದೆಹಲಿ ಮತ್ತು ಗುರಂಗಾವ್ ನ ಟ್ವಿಟರ್ ಕಚೇರಿಗೆ ತೆರಳಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.