Covid survivors

ಬ್ಲಾಕ್ ಫಂಗಸ್: ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಕಾಣಿಸುತ್ತಿದೆ ಮತ್ತೊಂದು ಆರೋಗ್ಯ ಸಮಸ್ಯೆ
ಒಂದೆಡೆ ಕೋವಿಡ್-19 ಸೋಂಕು ಹರಡುವ ಭೀತಿ ಮೂಡಿದ್ದರೆ, ಕೋವಿಡ್-19 ನಿಂದ ಚೇತರಿಸಿಕೊಂಡರೂ ಅದು ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗೆಗಿನ ಆತಂಕ ಮತ್ತೊಂದೆಡೆ ಜನರನ್ನು ಎಡೆಬಿಡದೇ ಕಾಡುತ್ತಿದೆ.

ಕೊರೋನಾ ಗೆದ್ದು ಬಂದ ವೃದ್ದ ದಂಪತಿಗೆ ಗ್ರಾಮಸ್ಥರ ಭವ್ಯ ಸ್ವಾಗತ
85 ವರ್ಷದ ಕ್ಯಾನ್ಸರ್ ಪೀಡಿತ ವೃದ್ದ ಹಾಗೂ ಆತನ 78 ವರ್ಷದ ಪತ್ನಿ ಕೊರೋನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೇಂದ್ರಪಾರ ಪ್ರಾಂತ್ಯದಲ್ಲಿ ಕೋವಿಡ್ ವಿರುದ್ಧ ಗೆದ್ದ ಅತ್ಯಂತ ಹಿರಿಯ ದಂಪತಿಗಳೆನಿಸಿದ್ದಾರೆ.

