ದೇಶಭಾರತ, ಬ್ರಿಟನ್ ರೂಪಾಂತರಿ ವೈರಾಣುಗಳಿಗೆ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಭಾರತ್ ಬಯೋಟೆಕ್
ಭಾರತ, ಬ್ರಿಟನ್ ನಲ್ಲಿ ಪತ್ತೆಯಾಗಿರುವ B.1.617 ಹಾಗೂ B.1.1.7 ಕೊರೋನಾ ವೈರಾಣುವಿನ ರೂಪಾಂತರಿ ತಳಿಗಳ ವಿರುದ್ಧ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.