ವಿದೇಶಬ್ರಿಟನ್ನಲ್ಲಿ ಇಬ್ಬರಿಗೆ ಓಮಿಕ್ರಾನ್: ಖಚಿತಪಡಿಸಿದ ಯುಕೆ ಆರೋಗ್ಯ ಕಾರ್ಯದರ್ಶಿ
ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಕೋವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ವೈರಸ್ ಬ್ರಿಟನ್ ನಲ್ಲಿ ಇಬ್ಬರಿಗೆ ದೃಢಪಟ್ಟಿದೆ ಎಂದು ಯುಕೆ ಸರ್ಕಾರ ತಿಳಿಸಿದೆ. ಅಲ್ಲದೆ ತನ್ನ ಪ್ರಯಾಣದ ಕೆಂಪು ಪಟ್ಟಿಗೆ ಇನ್ನೂ ನಾಲ್ಕು ಆಫ್ರಿಕನ್...