ರಾಜ್ಯಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ 'ಕೋವಿಡ್ ರಕ್ಷಾ'ಗೆ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್ ಅಶೋಕ್ ಚಾಲನೆ
ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 'ಕೋವಿಡ್ ರಕ್ಷಾ' ಎನ್ನುವ ವಿನೂತನ ಕಾರ್ಯ ಯೋಜನೆಗೆ ಜು.31 ರಂದು ಚಾಲನೆ ನೀಡಲಾಗಿದೆ.