ಸಿನಿಮಾ ಸುದ್ದಿಮೆಗಾಸ್ಟಾರ್ ಚಿರುಗೆ ಕೊರೊನಾ ಸೋಂಕು ತಗಲಿಯೇ ಇಲ್ಲ; ದೋಷಪೂರಿತ ಆರ್ಟಿಪಿಸಿಆರ್ ಕಿಟ್ನಿಂದ ಅವಾಂತರ..!
ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ನಿಜಕ್ಕೂ ಇದು ಸಿಹಿ ಸುದ್ದಿ. ತಮಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಚಿರಂಜೀವಿ ಖುದ್ದು ಟ್ವೀಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.