ದೇಶ10 ರಾಜ್ಯಗಳಿಂದ ಶೇ.87 ಕೋವಿಡ್-19 ಸೋಂಕಿತರ ಸಾವು; ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು!
ಕೋವಿಡ್-19 ಎರಡನೇ ಅಲೆ ರಾಷ್ಟ್ರಾದ್ಯಂತ ವೇಗವಾಗಿ ಹರಡುತ್ತಿದ್ದು, ಮರಣ ಪ್ರಮಾಣ 10 ರಾಜ್ಯಗಳಿಂದ ಶೇ.87 ರಷ್ಟಿದೆ ಎಂಬ ಅಘಾತಕಾರಿ ಅಂಶವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ-ಅಂಶಗಳು ಬಹಿರಂಗಪಡಿಸಿವೆ.