ವಾಣಿಜ್ಯ2ನೇ ತ್ರೈಮಾಸಿಕ ಜಿಡಿಪಿ: ಭಾರತದ ಆರ್ಥಿಕತೆ ಜುಲೈ-ಸೆಪ್ಟೆಂಬರ್ನಲ್ಲಿ ಶೇ.8.4 ರಷ್ಟು ಬೆಳವಣಿಗೆ
ಭಾರತದ ಜಿಡಿಪಿಯು 2021-22ರ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆ ಸಾಧಿಸಿದ್ದು, ದೇಶದ ಆರ್ಥಿಕತೆಯು ಕೋವಿಡ್ ಪೂರ್ವದ ಮಟ್ಟವನ್ನು ಮೀರಿದೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಮಂಗಳವಾರ ತಿಳಿಸಿವೆ.