Covid jabs

ಆಗಸ್ಟ್-ಡಿಸೆಂಬರ್ ನಡುವೆ 216 ಕೋಟಿ ಕೋವಿಡ್ ಲಸಿಕೆ ಎಲ್ಲರಿಗೂ ಆಗುವಷ್ಟು ಲಭ್ಯ: ಕೇಂದ್ರ
ಕೋವಿಡ್-19 ಲಸಿಕೆ ಅಭಾವ ಎದುರಾಗಿದ್ದು, ಆಗಸ್ಟ್-ಡಿಸೆಂಬರ್ ನಡುವೆ 216 ಕೋಟಿ ಕೋವಿಡ್-19 ಲಸಿಕೆ ತಯಾರಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಾದ್ಯಂತ ಈ ವರೆಗೆ 15.89 ಕೋಟಿ ಕೋವಿಡ್-19 ಲಸಿಕೆ ನೀಡಿಕೆ
ಭಾರತದಾದ್ಯಂತ ಮೇ.04 ರಂದು ಬೆಳಿಗ್ಗೆ 7 ಗಂಟೆವರೆಗೂ 15.89 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ.

