ಭಾರತದಲ್ಲಿ ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ 1 ಲಕ್ಷ ಶಿಶುಗಳ ಸಾವು ಸಂಭವಿಸಿರುವ ಅಂದಾಜಿದೆ ಎಂದು ವಿಶ್ವ ಬ್ಯಾಂಕ್ ನ ಸಂಶೋಧಕರು ಹೇಳಿದ್ದಾರೆ.