ದೇಶಕಳೆದ ವಾರ ದೇಶದ ಶೇ.53ರಷ್ಟು ಕೊರೋನಾ ಪ್ರಕರಣ ಮಹಾರಾಷ್ಟ್ರ, ಕೇರಳದಲ್ಲಿ ಪತ್ತೆ: ಕೇಂದ್ರ ಸರ್ಕಾರ
ಕಳೆದ ವಾರ ಭಾರತದಲ್ಲಿ ದಾಖಲಾದ ಒಟ್ಟೂ ಕೊರೋನಾ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳನ್ನು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ದಾಖಲಿಸಿದೆ, ಸಾಂಕ್ರಾಮಿಕ ದೂರವಾಗಿದೆ ಎಂಬ ಆತ್ಮವಿಶ್ವಾಸಕ್ಕೆ ಈಗಲೂ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.